kitchen garden
ನಾಮವಾಚಕ

(ಕುಟುಂಬಕ್ಕಾಗಿ ಹಣ್ಣುಗಳನ್ನೂ ತರಕಾರಿಗಳನ್ನೂ ಬೆಳೆದುಕೊಳ್ಳುವ) ಮನೆದೋಟ; ಹಿತ್ತಿಲ ತೋಟ; ಕೈತೋಟ.